ಕನ್ನಡದ ಹಿರಿಯ ರಂಗಕರ್ಮಿ ಹಾಗೂ ಜ್ಯೂನಿಯರ್ ರಾಜ್ ಕುಮಾರ್ ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಕೊಡಗನೂರು ಜಯಕುಮಾರ್ ಇಂದು ನಿಧನರಾಗಿದ್ದಾರೆ.#Jaykumar #RIP #JuniorRajkumar Kannada senior artist Kodaganura Jayakumar passed away in davanagere.